ಕೆನಡಾ ಸರ್ಕಾರ

ಕಡಿಮೆ ತೆರಿಗೆ ಪಾವತಿ ಆರೋಪ: ಇನ್ಫೋಸಿಸ್ಗೆ 82 ಲಕ್ಷ ರೂ. ದಂಡ ವಿಧಿಸಿದ ಕೆನಡಾ ಸರ್ಕಾರ
ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ ವರ್ಷಕ್ಕೆ ಉದ್ಯೋಗಿಗಳ ಆರೋಗ್ಯ ತೆರಿಗೆಯನ್ನು ಕಡಿಮೆ ಪಾವತಿಸಿದ ಆರೋಪದಲ್ಲಿ ಐಟಿ ಕಂಪನಿ ಇನ್ಫೋಸಿಸ್ಗೆ ಕೆನಡಾ ಸರ್ಕಾರ1.34 ಲಕ್ಷ ಕೆನಡಿಯನ್ ಡಾಲರ್ (ಸುಮಾರು 82 ಲಕ್ಷ ರೂ.) ದಂಡವನ್ನು ವಿಧಿಸಿದೆ.

ಅಮೇರಿಕಾದ ಹೆಚ್-1 ಬಿ ವೀಸಾದಾರರಿಗೆ ಕೆನಡಾದಿಂದ ಹೊಸ ಉದ್ಯೋಗ ಪರವಾನಗಿ; ಭಾರತೀಯರಿಗೆ ಲಾಭ
ಅಮೇರಿಕಾದಲ್ಲಿರುವ ಹೆಚ್-1 ಬಿ ವೀಸಾದಾರರ ಪೈಕಿ 10 ಸಾವಿರ ಮಂದಿಗೆ ತನ್ನಲ್ಲಿ ಬಂದು ಉದ್ಯೋಗ ಮಾಡಲು ಅವಕಾಶವಾಗುವಂತೆ ಕೆನಡಾ ಸರ್ಕಾರ ಹೊಸ ಪರವಾನಗಿ ಘೋಷಿಸಿದೆ.

