ವಿದೇಶಕೋವಿಡ್ ಭೀತಿ: ಭಾರತೀಯ ಪ್ರಯಾಣಿಕರಿಗೆ ಕೆನಡಾ ಪ್ರವೇಶ ನಿಷೇಧ ಆಗಸ್ಟ್ 21 ರವರೆಗೆ ಮುಂದುವರಿಕೆ
ಕೋವಿಡ್-19 ಡೆಲ್ಟಾ ರೂಪಾಂತರದಿಂದಾಗಿ ಭಾರತದಿಂದ ಒಳಬರುವ ಪ್ರಯಾಣಿಕರ ವಿಮಾನಗಳ ನಿಷೇಧವನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವುದಾಗಿ ಕೆನಡಾ ಸರ್ಕಾರ ಜುಲೈ 19, 2021 ರ ಸೋಮವಾರದ ಹೇಳಿಕೆಯಲ್ಲಿ ತಿಳಿಸಿದೆ.