ದೇಶಕೆನಡಾ ಗಡಿಯಿಂದ ಅಮೆರಿಕಾಗೆ ಭಾರತೀಯರ ಕಳ್ಳಸಾಗಣಿಕೆ: ED ತನಿಖೆಯಿಂದ ಹಲವು ಮಾಹಿತಿ ಬಹಿರಂಗ
ಗುಜರಾತ್ನ ದಿಂಗುಚಾ ಗ್ರಾಮದ ಭಾರತೀಯ ಕುಟುಂಬದ ನಾಲ್ಕು ಸದಸ್ಯರ ಸಾವಿನೊಂದಿಗೆ ತನಿಖೆ ಆರಂಭವಾಗಿದೆ. ಜನವರಿ 19, 2022 ರಂದು ಕೆನಡಾ-ಯುಎಸ್ ಗಡಿಯನ್ನು ಅಕ್ರಮವಾಗಿ ದಾಟಲು ಪ್ರಯತ್ನಿಸುತ್ತಿದ್ದಾಗ ನಾಲ್ವರು ತೀವ್ರ ಚಳಿಯಿಂದ ಸಾವನ್ನಪ್ಪಿದ್ದರು.