ಅಂಕಣಗಳುJustin Trudeau: ಅವಧಿಯುದ್ದಕ್ಕೂ ಹಗರಣ, ವ್ಯಾಪಾರ ಕೊರತೆ, ರಾಜತಾಂತ್ರಿಕ ಉದ್ವಿಗ್ನತೆ!
ಕೆನಡಾ ಅಪಾರ ಪ್ರಮಾಣದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅಮೆರಿಕಾಗೆ ಪೂರೈಸಿ, ಅದರ ಮುಖ್ಯ ಪೂರೈಕೆದಾರ ಎನಿಸಿದೆ. ಅದರೊಡನೆ, ಉಕ್ಕು, ಅಲ್ಯೂಮಿನಿಯಂ, ಮತ್ತು ಕಾರ್ಗಳಿಗಾಗಿ ಅಮೆರಿಕಾವೂ ಕೆನಡಾವನ್ನು ಅವಲಂಬಿಸಿದೆ.