ರಾಜ್ಯಬೆಂಗಳೂರು: ಹಲಸೂರಿನ ಜೋಗುಪಾಳ್ಯದಲ್ಲಿ 10ನೇ ಶತಮಾನದ ಶಿಲಾ ಶಾಸನ ಪತ್ತೆ ಹಚ್ಚಿದ ಬಿಎಂಟಿಸಿ ಡ್ರೈವರ್!
ಬೆಂಗಳೂರಿನಲ್ಲಿ ಹಲವು ಶಿಲಾ ಶಾಸನಗಳನ್ನು ಹೊರತೆಗೆದ ಕೀರ್ತಿಯನ್ನುಪಡೆದಿರುವ ಬಿಎಂಟಿಸಿಯ ಬೆಂಗಳೂರು ದರ್ಶಿನಿಯ ಚಾಲಕ ಮತ್ತು ಪ್ರವಾಸಿ ಮಾರ್ಗದರ್ಶಿ ಕೆ ಧನಪಾಲ್, ಪತ್ತೆ ಹಚ್ಚಿರುವ ಇತ್ತೀಚಿನ ಶಾಸನವು ತಮಿಳು ಭಾಷೆಯಲ್ಲಿದೆ.