ಕೆಡಿ
ಪ್ರೇಮ್ ನಿರ್ದೇಶನದ KD ಚಿತ್ರದಲ್ಲಿ 'ಕಾಲ ಭೈರವ'ನಾಗಿ ಕಾಣಿಸಿಕೊಂಡ ಕಿಚ್ಚ ಸುದೀಪ್!
ಈ ಚಿತ್ರದಲ್ಲಿ ವಿ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮತ್ತು ಪಿ ರವಿಶಂಕರ್ ಮುಂತಾದವರು ನಟಿಸಿದ್ದಾರೆ. ನೋರಾ ಫತೇಹಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಚಿತ್ರ ಬಿಡುಗಡೆಗೆ ಹೊಸ ದಿನಾಂಕ ಘೋಷಣೆ
ಜೋಗಿ ಪ್ರೇಮ್ ಅವರೇ ಹಾಡಿರುವ ಹಾಡು ಈಗಾಗಲೇ ವೈರಲ್ ಆಗಿದ್ದು, ಸಹೋದರರ ನಡುವಿನ ಬಾಂಧವ್ಯವನ್ನು ಎತ್ತಿತೋರಿಸುತ್ತದೆ.

'ಕೆಡಿ' ಬಿಡುಗಡೆಗೆ ವಿಳಂಬ: ಬಾಲಿವುಡ್ ಪ್ರವೇಶಕ್ಕೆ ನಿರ್ದೇಶಕ ಪ್ರೇಮ್ ಸಜ್ಜು; ಅಜಯ್ ದೇವಗನ್ ಜೊತೆ ಮಾತುಕತೆ
ಕೆಡಿ ಬಿಡುಗಡೆಗೆ ವಿಳಂಬವಾಗುತ್ತಿದ್ದರೂ, ನಿರ್ದೇಶಕ ಪ್ರೇಮ್ ಮತ್ತೊಂದು ಸ್ಕ್ರಿಪ್ಟ್‌ನಲ್ಲಿ ಸದ್ದಿಲ್ಲದೆ ನಿರತರಾಗಿದ್ದಾರೆ. ನಿರ್ದೇಶಕರು ತಮ್ಮ ಬಾಲಿವುಡ್ ಪ್ರವೇಶದತ್ತ ಗಮನಹರಿಸಿದ್ದಾರೆ.

ಕೆಡಿ ಚಿತ್ರ ಬಿಡುಗಡೆಗೆ ಸಿದ್ಧತೆ ಬೆನ್ನಲ್ಲೇ ಸೂರಿ ನಿರ್ದೇಶನದ ಹೊಸ ಚಿತ್ರದಲ್ಲಿ ನಟ ಧ್ರುವ ಸರ್ಜಾ
ಕೆರೆಬೇಟೆ ನಿರ್ದೇಶಕ ರಾಜ್ ಗುರು ಜೊತೆಗೂ ಧ್ರುವ ಸರ್ಜಾ ಅವರು ಮಾತುಕತೆಯಲ್ಲಿ ತೊಡಗಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬಂದಿವೆ. ಆದರೆ, ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ KD ಚಿತ್ರಕ್ಕೆ ಕಿಟ್ಟ ಸುದೀಪ್ ಎಂಟ್ರಿ; ಐದು ರಾಜ್ಯಗಳಲ್ಲಿ ಟೀಸರ್ ಬಿಡುಗಡೆ
ಈ ಹಿಂದೆ ಕೆಡಿ ಚಿತ್ರದಲ್ಲಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು.

'ಕೆಡಿ' ಚಿತ್ರ ಬಿಡುಗಡೆಗೆ ತಡ ಮಾಡಲ್ಲ, ಆಗಸ್ಟ್‌ನಲ್ಲಿ ತೆರೆಗೆ: ನಿರ್ದೇಶಕ ಪ್ರೇಮ್
ಇನ್ನು ಮುಂದೆ ಚಿತ್ರ ಬಿಡುಗಡೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಚಿತ್ರ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ಧೂಳೆಬ್ಬಿಸುತ್ತಿದೆ KD ಚಿತ್ರದ 'ಸೆಟ್ಟಾಗಲ್ಲ' ವಿಡಿಯೋ ಸಾಂಗ್

'ಸತ್ಯವತಿ' ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರ: 'ಕೆಡಿ ದಿ ಡೆವಿಲ್' ಶೂಟಿಂಗ್ ಪೂರ್ಣಗೊಳಿಸಿದ ಶಿಲ್ಪಾ ಶೆಟ್ಟಿ ಮಾತು!
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕನ್ನಡದ ‘ಕೆಡಿ’ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.

ಬಹುನಿರೀಕ್ಷಿತ ಸಿನಿಮಾಗಳ ಪೈಪೋಟಿ: ಡಾಲಿ ಧನಂಜಯ್ ನಟನೆಯ 'ಉತ್ತರಕಾಂಡ' ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧ
ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲಾ ಚಿತ್ರಮಂದಿರಗಳು ಭರ್ತಿಯಾಗಲಿವೆ. ಏಕೆಂದರೆ, ಆ ವೇಳೆಗೆ ಕನ್ನಡದ ಬಹುನಿರೀಕ್ಷಿತ ಹಲವು ಸಿನಿಮಾಗಳು ತೆರೆಗೆ ಬರಲು ಯೋಜಿಸುತ್ತಿದ್ದು, ಪ್ರೇಕ್ಷಕರಿಗೆ ಹಬ್ಬ. ದರ್ಶನ್, ಧ್ರುವ ಸರ್ಜಾ ಮತ್ತು ಡಾಲಿ ಧನಂಜಯ್ ಅಭಿನಯದ ತೀವ್ರ ಕುತೂಹಲ ಕೆರಳಿಸಿರುವ ಸಿನಿಮಾಗಳು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲು ಸಿದ್ಧವಾಗುತ್ತಿವೆ.

