ದೇಶತಾಂತ್ರಿಕ ದೋಷ: ಸುರಂಗ ಮಾರ್ಗದಲ್ಲಿ ಕೆಟ್ಟುನಿಂತ ಮೆಟ್ರೋ ರೈಲು! ಹಳಿಯಲ್ಲಿ ನಡೆದು ಹೋದ ಪ್ರಯಾಣಿಕರು; Video
ವಿಮ್ಕೊ ನಗರ ಡಿಪೋ ಕಡೆಗೆ ತೆರಳುತ್ತಿದ್ದ ಮೆಟ್ರೋ ರೈಲು ತಾಂತ್ರಿಕ ದೋಷದಿಂದ ಸುರಂಗ ಮಾರ್ಗದಲ್ಲಿ ಕೆಟ್ಟು ನಿಂತಿದೆ. ಇದರಿಂದ ದಿಗಿಲುಗೊಂಡ ಪ್ರಯಾಣಿಕರು ಮುಂದೆ ಏನು ಮಾಡಬೇಕು ಎಂಬುದು ಸ್ವಲ್ಪ ಹೊತ್ತು ಪರದಾಡಿದ್ದಾರೆ.