ಸಿನಿಮಾ ಸುದ್ದಿದಾಖಲೆ ಮೇಲೆ ದಾಖಲೆ ಬರೆಯುತ್ತಿರುವ 'ಕೆಜಿಎಫ್': 2 ದಿನಗಳಲ್ಲಿ 25 ಮಿಲಿಯನ್'ಗೂ ಅಧಿಕ ಮಂದಿಯಿಂದ ಟ್ರೇಲರ್ ವೀಕ್ಷಣೆ
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ದಾಖಲೆ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದು, ಚಿತ್ರದ ಟ್ರೇಲರ್'ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿದೆ...