ಕೆಕೆಆರ್ ಟಿಸಿ

ಕೂಡ್ಲಿಗಿಯಲ್ಲಿ ಭೀಕರ ಅಪಘಾತ: ಆಟೋ-ಬಸ್ ಢಿಕ್ಕಿ, ಇಬ್ಬರ ಸಾವು!
ಕೂಡ್ಲಿಗಿಯಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ ಸರ್ಕಾರಿ ಬಸ್ ಮತ್ತು ಆಟೋ ನಡುವೆ ಢಿಕ್ಕಿಯಾಗಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ನಿರ್ಬಂಧ
ಮಹಾರಾಷ್ಟ್ರಕ್ಕೆ ತೆರೆಳುತ್ತಿದ್ದ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ.

ಕಲ್ಯಾಣ ಕರ್ನಾಟಕದ ಜನತೆ ಪಾಲಿಗೆ "ಜೀವದಾತ"ನಾದ ಆಕ್ಸಿ ಬಸ್ ಸೇವೆ!
ಕೋವಿಡ್-19 ಎರಡನೇ ಅವಧಿಯಲ್ಲಿ ಭಾರತದ ಹಲವು ಭಾಗಗಳಲ್ಲಿ ಆಕ್ಸಿಜನ್ ಬೇಡಿಕೆ ತೀವ್ರವಾಗಿದ್ದರ ಪರಿಣಾಮ ಆತಂಕ ಉಂಟಾಗಿತ್ತು.

