ಕೆಕೆಆರ್ vs ಸಿಎಸ್ಕೆ

KKR vs CSK ಪಂದ್ಯದ ವೇಳೆಯೇ ಕ್ರೀಡಾಂಗಣವನ್ನು ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ
ಮೇ 11ರಂದು ಗುಜರಾತ್ ಟೈಟಾನ್ಸ್ ಪಂದ್ಯವು ಗುಜರಾತ್ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಎರಡೂ ಕ್ರೀಡಾಂಗಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
IPL 2025: CSK ವಿಕೆಟ್ ಪಡೆದು ಬ್ಯಾಟ್ಸ್ ಮನ್ ಗೆ ಹೊರಹೋಗುವಂತೆ ಸನ್ನೆ ಮಾಡಿದ ವರುಣ್ ಚಕ್ರವರ್ತಿ; ಭಾರಿ ದಂಡ ವಿಧಿಸಿದ BCCI
ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಗುಳಿದಿರುವ ಸಿಎಸ್ಕೆ ಬುಧವಾರ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದೆ. ಇತ್ತ ಕೆಕೆಆರ್ ಕೂಡ ಬಹುತೇಕ ಪ್ಲೇಆಫ್ನಿಂದ ಹೊರಗುಳಿಯುವಂತಾಗಿದೆ.

