ಕೆಕೆಆರ್ vs ಜಿಟಿ
'ಈ ಕೆಲಸ ಮಾಡಲು KKR ಜಾಸ್ತಿ ಸಮಯ ತೆಗೆದುಕೊಂಡಿತು, ಕೊನೆಗೂ ಉತ್ತಮ ಫಲಿತಾಂಶ ಸಿಕ್ಕಿದೆ': ಕ್ಯಾಮರೂನ್ ಗ್ರೀನ್
ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಕೆಕೆಆರ್ 29 ರನ್ಗಳ ಗೆಲುವು ಸಾಧಿಸಿದ್ದು, ಕಳೆದ ಆರು ಪಂದ್ಯಗಳಲ್ಲಿ ಅವರ ಐದನೇ ಗೆಲುವು ಇದಾಗಿದೆ.

IPL 2026: KKR vs GT ಟಾಸ್ ವೇಳೆ ರವಿಶಾಸ್ತ್ರಿ ಎಡವಟ್ಟು; ಪ್ಲೇಆಫ್ಗೆ ಗುಜರಾತ್ ತಂಡ ಕ್ವಾಲಿಫೈ ಎಂದ ಮಾಜಿ ಆಟಗಾರ!
ಐಪಿಎಲ್ 2026ರಲ್ಲಿ ಗುಜರಾತ್ ಟೈಟಾನ್ಸ್ (GT) 13 ಪಂದ್ಯಗಳನ್ನು ಆಡಿದ್ದು, 8 ಗೆಲುವುಗಳೊಂದಿಗೆ 16 ಅಂಕಗಳನ್ನು ಪಡೆದಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಇನ್ನೂ ಪ್ಲೇಆಫ್ಗೆ ಅರ್ಹತೆ ಪಡೆದಿಲ್ಲ.

