ದೇಶ''ಭೋಜಶಾಲಾ ಸರಸ್ವತಿ ಮಂದಿರ.. ಅದನ್ನು ಇಸ್ಲಾಮಿಕ್ ಪ್ರಾರ್ಥನಾ ಕೇಂದ್ರವಾಗಿ ಮಾರ್ಪಡಿಸಲಾಯಿತು.. ಆದರೆ'': ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್
ಜ್ಞಾನವಾಪಿಯಂತೆಯೇ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಮಧ್ಯಪ್ರದೇಶದ ಭೋಜಶಾಲಾ ಮೊದಲು ಸರಸ್ವತಿ ಮಂದಿರವಾಗಿತ್ತು.. ಬಳಿಕ ಅದನ್ನು ಇಸ್ಲಾಮಿಕ್ ಪ್ರಾರ್ಥನಾ ಕೇಂದ್ರವಾರಿ ಮಾರ್ಪಡಿಸಲಾಗಿತ್ತು ಎಂದು ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್ ಹೇಳಿದ್ದಾರೆ.