ರಾಜ್ಯಮೆಜೆಸ್ಟಿಕ್'ನಲ್ಲಿ ಕೆಎಸ್ಆರ್'ಟಿಸಿ ಬಸ್ ನಿಲ್ದಾಣದ ಹೊಸ ಟರ್ಮಿನಲ್: ಪ್ರಯಾಣಿಕರಿಗೆ ನಿರಾಳ
ಮೆಜೆಸ್ಟಿಕ್ ನಲ್ಲಿ ನೂತನ ಕೆಎಸ್ಆರ್'ಟಿಸ್ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದು, ಸೆ.16ರಿಂದ ತನ್ನ ಕಾರ್ಯವನ್ನು ಆರಂಭಿಸಲಿದೆ. ನೂತನ ನಿಲ್ದಾಣ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ನಿಲ್ಲಲು ಸೂಕ್ತ ಸ್ಥಳಗಳಿಲ್ಲದೆ ಬ್ಯಾಗ್ ಗಳನ್ನು ಹೊತ್ತುಕೊಂಡು...