ರಾಜ್ಯಲಾಕ್ಡೌನ್ ಎಫೆಕ್ಟ್: ತವರಿಗೆ ವಾಪಸ್ಸಾಗಲು ಕೆಎಸ್ಆರ್ ರೈಲ್ವೇ ನಿಲ್ದಾಣಕ್ಕೆ ಧಾವಿಸಿದ ನೂರಾರು ವಲಸೆ ಕಾರ್ಮಿಕರು!
ಕೊರೋನಾ ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಸೋಮವಾರದಿಂದ ಎರಡು ವಾರಗಳ ಕಾಲ ಸೆಮಿ ಲಾಕ್ಡೌನ್ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಭಾನುವಾರವೂ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಮಿಕರು ನಗರ ತೊರೆದು ತವರೂರುಗಳತ್ತ ತೆರಳಿದರು.