ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ

ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಆಧಾರ್ ಸೇವಾ ಕೇಂದ್ರ: ಈ ಸೇವೆ ಹೊಂದಿದ ಮೊದಲ ನೈಋತ್ಯ ರೈಲ್ವೆ ವಲಯ ನಿಲ್ದಾಣ ಎಂಬ ಹಿರಿಮೆ!
ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಹೆಚ್ಚು ಅಗತ್ಯವಿರುವ ಆಧಾರ್ ಕೇಂದ್ರವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತಿದ್ದು, ಆ ಮೂಲಕ ಈ ಸೌಲಭ್ಯವನ್ನು ಹೊಂದಿರುವ ಮೊದಲನೈಋತ್ಯ ರೈಲ್ವೆ ವಲಯದ ನಿಲ್ದಾಣವಾಗಲಿದೆ.

ಉದ್ಘಾಟನೆಯಾದ ಒಂದೇ ವರ್ಷಕ್ಕೆ ಬಾಗಿಲು ಹಾಕಿದ ಬೆಂಗಳೂರು ರೈಲು ನಿಲ್ದಾಣದ ಸುರಂಗ ಅಕ್ವೇರಿಯಂ; ಭಾರೀ ನಷ್ಟ ಕಾರಣ!
ಭಾರಿ ನಷ್ಟವಾದ ಕಾರಣದಿಂದಾಗಿ ಭಾರತ ಮೊಟ್ಟ ಮೊದಲ ಸುಂರಗ ಅಕ್ವೇರಿಯಂ ಎಂಬ ಕೀರ್ತಿಗೆ ಭಾಜನವಾಗಿದ್ದ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದ ಸುರಂಗ ಅಕ್ವೇರಿಯಂ ಸ್ಥಗಿತಗೊಂಡಿದೆ.

