ರಾಜ್ಯಕರಾವಳಿ ಭಾಗದಲ್ಲಿ ಪ್ರಥಮ! ಪ್ಲಾಸ್ಮಾ ಥೆರಪಿ ಗೆ ಡಿಸಿಜಿಐ ಅನುಮೋದನೆ ಪಡೆದ ಕೆಎಸ್ ಹೆಗ್ಡೆ ಆಸ್ಪತ್ರೆ
ನ್ಯಾಯಮೂರ್ತಿ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಕರಾವಳಿ ಪ್ರದೇಶದ ಕೋವಿಡ್ -19 ರೋಗಿಗಳಿಗೆ ಅನುಕೂಲವಾಗುವಂತೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಡಿಸಿಜಿಐ ಅನುಮತಿ ಪಡೆದ ಮೊದಲ ಆಸ್ಪತ್ರೆಯಾಗಿದೆ.