ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ

ನಂದಿನಿ ಹಾಲಿನ ಜೊತೆಗೆ ಬಸ್ ಟಿಕೆಟ್ ದರವೂ ಏರಿಕೆ? ಬೈರತಿ ಸುರೇಶ್ ಮಹತ್ವದ ಸುಳಿವು
ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಯ ಚರ್ಚೆಗಳ ಬೆನ್ನಲ್ಲೇ, ಸಾರಿಗೆ ಬಸ್ ಟಿಕೆಟ್ ದರವನ್ನು ಸಹ ಹೆಚ್ಚಳ ಮಾಡುವ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸುಳಿವು ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:


