ರಾಜ್ಯಪಾಕ್ ಪರ ಘೋಷಣೆ: ಕೆಎಲ್ಇ ಕಾಲೇಜಿನಲ್ಲಿ ಇನ್ನುಳಿದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಅಭದ್ರತೆ!
ಕೆಎಲ್ಇ ಕಾಲೇಜಿನಲ್ಲಿದ್ದ ಕಾಶ್ಮೀರಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣದಿಂದ ಕಾಲೇಜಿನಲ್ಲೇ ಇದ್ದ ಇನ್ನುಳಿದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಅಭದ್ರತೆ ಕಾಡಲು ಪ್ರಾರಂಭವಾಗಿದೆ.