ಕೆಆರ್‌ಜಿ ಸ್ಟುಡಿಯೋಸ್

ಸಂಚಿತ್ ಸಂಜೀವ್ ಚೊಚ್ಚಲ ಚಿತ್ರ; ಮುಹೂರ್ತಕ್ಕೆ ಬಂದು ಸೋದರಳಿಯನಿಗೆ ಹಾರೈಸಿದ ಕಿಚ್ಚ ಸುದೀಪ್!
ಸಿನಿಮಾ ಸುದ್ದಿ

ಸಂಚಿತ್ ಸಂಜೀವ್ ಚೊಚ್ಚಲ ಚಿತ್ರ; ಮುಹೂರ್ತಕ್ಕೆ ಬಂದು ಸೋದರಳಿಯನಿಗೆ ಹಾರೈಸಿದ ಕಿಚ್ಚ ಸುದೀಪ್!

ಚಿತ್ರಕ್ಕೆ ತಾತ್ಕಾಲಿಕವಾಗಿ ಸಂಚಿ01 ಎಂದು ಹೆಸರಿಡಲಾಗಿದ್ದು, ಮೈಸೂರಿನಲ್ಲಿ ನಡೆಯುವ ಈ ಕಥೆಯು 1990 ಮತ್ತು 2010 ರ ನಡುವಿನ ನೈಜ ಘಟನೆಗಳಿಂದ ಪ್ರೇರಿತಗೊಂಡಿದೆ.

ಕೆಆರ್‌ಜಿ ಸ್ಟುಡಿಯೋಸ್‌ ಮುಂದಿನ ಚಿತ್ರದಲ್ಲಿ ದೊಡ್ಮನೆ ಕುಡಿ; ಧೀರೆನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯ
ಸಿನಿಮಾ ಸುದ್ದಿ

ಕೆಆರ್‌ಜಿ ಸ್ಟುಡಿಯೋಸ್‌ ಮುಂದಿನ ಚಿತ್ರದಲ್ಲಿ ದೊಡ್ಮನೆ ಕುಡಿ; ಧೀರೆನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯ

ಕೆಆರ್‌ಜಿ ಸ್ಟುಡಿಯೋಸ್ ತಮ್ಮ ಮುಂದಿನ ಚಿತ್ರಕ್ಕಾಗಿ ದೊಡ್ಮನೆ ಕುಡಿ ಧೀರೆನ್ ರಾಮ್‌ಕುಮಾರ್ ಅವರನ್ನು ಕರೆತಂದಿದ್ದು, ಧೀರೆನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯಿಸಲು ಸಿದ್ಧವಾಗಿದೆ. ಧಿರೇನ್ ಅವರು ದಿವಂಗತ ನಟ ರಾಜ್‌ಕುಮಾರ್ ಅವರ ಮಗಳಾದ ಪೂರ್ಣಿಮಾ ಮತ್ತು ನಟ ರಾಮ್‌ಕುಮಾರ್ ಅವರ ಮಗ.

ಅಂಜಲಿ ಮೆನನ್ ನಿರ್ದೇಶನದ ತಮಿಳು ಚಿತ್ರ ನಿರ್ಮಾಣಕ್ಕೆ KRG ಸ್ಟುಡಿಯೋಸ್‌ ಮುಂದು
ಸಿನಿಮಾ ಸುದ್ದಿ

ಅಂಜಲಿ ಮೆನನ್ ನಿರ್ದೇಶನದ ತಮಿಳು ಚಿತ್ರ ನಿರ್ಮಾಣಕ್ಕೆ KRG ಸ್ಟುಡಿಯೋಸ್‌ ಮುಂದು

ಕೆಆರ್‌ಜಿ ಸ್ಟುಡಿಯೋಸ್‌ನ ನಿರ್ಮಾಪಕ ಕಾರ್ತಿಕ್ ಗೌಡ ಸಂತಸ

'12th Fail' ಹಿಂದಿ ಸಿನಿಮಾದ ಕನ್ನಡ ಆವೃತ್ತಿ ವಿತರಣೆ ಹಕ್ಕು KRG Studios ಪಾಲು!
ಸಿನಿಮಾ ಸುದ್ದಿ

'12th Fail' ಹಿಂದಿ ಸಿನಿಮಾದ ಕನ್ನಡ ಆವೃತ್ತಿ ವಿತರಣೆ ಹಕ್ಕು KRG Studios ಪಾಲು!

ಖ್ಯಾತ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ '12th Fail' ಹಿಂದಿ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದ್ದು, ಕರ್ನಾಟಕದಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ಹೆಸರಾಂತ ಕೆಆರ್​​ಜಿ ಸ್ಟುಡಿಯೋಸ್ ಸಂಸ್ಥೆ ಪಡೆದುಕೊಂಡಿದೆ. 

ಕಿಚ್ಚನ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್-ಕೆಆರ್‌ಜಿ ಸ್ಟುಡಿಯೋಸ್ ಕಾಂಬಿನೇಶನ್‌ನಲ್ಲಿ ಹೈ-ಬಜೆಟ್ ಸಿನಿಮಾ!
ಸಿನಿಮಾ ಸುದ್ದಿ

ಕಿಚ್ಚನ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್-ಕೆಆರ್‌ಜಿ ಸ್ಟುಡಿಯೋಸ್ ಕಾಂಬಿನೇಶನ್‌ನಲ್ಲಿ ಹೈ-ಬಜೆಟ್ ಸಿನಿಮಾ!

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 2) ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ವಿಶೇಷ ದಿನವನ್ನು ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಸಿಹಿಸುದ್ದಿಯೊಂದು ಹೊರಬಿದ್ದಿದೆ. ನಟನ ಜನ್ಮದಿನದಂದು ಮತ್ತೊಂದು ಹೈಬಜೆಟ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.

ಶ್ವಾನಗಳೇ ನಟಿಸಿರುವ ಮಲಯಾಳಂ ಸಿನಿಮಾ ವಿತರಣಾ ಹಕ್ಕು ಕನ್ನಡದ ಕೆಆರ್‌ಜಿ ಸ್ಟುಡಿಯೋಸ್ ಪಾಲು!
ಸಿನಿಮಾ ಸುದ್ದಿ

ಶ್ವಾನಗಳೇ ನಟಿಸಿರುವ ಮಲಯಾಳಂ ಸಿನಿಮಾ ವಿತರಣಾ ಹಕ್ಕು ಕನ್ನಡದ ಕೆಆರ್‌ಜಿ ಸ್ಟುಡಿಯೋಸ್ ಪಾಲು!

ಶ್ವಾನ ಪ್ರೇಮದ ಕುರಿತಾದ ಕನ್ನಡದ '777 ಚಾರ್ಲಿ' ಈಗಾಗಲೇ ಚಿತ್ರರಸಿಕರ ಮನಗೆದ್ದು, ಹಿಟ್ ಆಗಿದೆ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾವನ್ನು ಕನ್ನಡಿಗರು ಮಾತ್ರವಲ್ಲದೆ ಹಲವು ಭಾಷೆಯ ಜನ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಇದೀಗ, ಶ್ವಾನಗಳೇ ತುಂಬಿರುವ ಚಿತ್ರವೊಂದು ಮಲಯಾಳಂನಲ್ಲಿ ಬರುತ್ತಿದೆ. ಈ ಸಿನಿಮಾವನ್ನು ಕನ್ನಡದ ವಿತರಣಾ ಸಂಸ್ಥೆಯಾದ ಕೆಆರ್‌ಜಿ ಸ್ಟುಡಿಯೋಸ್ ವಿಶ್

ಗಂಭೀರ ಚಿತ್ರವನ್ನು ಮಾಸ್ ಎಂಟರ್ಟೈನರ್ ಆಗಿ ಪರಿವರ್ತಿಸುವುದು ಕಷ್ಟ: ಗುರುದೇವ್ ಹೊಯ್ಸಳ ಬಗ್ಗೆ ಧನಂಜಯ್ ಮಾತು
ಸಿನಿಮಾ ಸುದ್ದಿ

ಗಂಭೀರ ಚಿತ್ರವನ್ನು ಮಾಸ್ ಎಂಟರ್ಟೈನರ್ ಆಗಿ ಪರಿವರ್ತಿಸುವುದು ಕಷ್ಟ: ಗುರುದೇವ್ ಹೊಯ್ಸಳ ಬಗ್ಗೆ ಧನಂಜಯ್ ಮಾತು

ಧನಂಜಯ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಈ ಮೇ ತಿಂಗಳಿಗೆ ದಶಕ ಪೂರೈಸಲಿದ್ದಾರೆ. ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್ (2013) ನಲ್ಲಿ ನಾಯಕನಾಗಿ ಪದಾರ್ಪಣೆ ಮಾಡಿದ ನಟ, ಈವರೆಗೆ 24 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರ 25ನೇ ಚಿತ್ರ ಗುರುದೇವ್ ಹೊಯ್ಸಳ ಗುರುವಾರ ತೆರೆಗೆ ಬರಲಿದೆ.