ಕ್ರಿಕೆಟ್ ಬೆಟ್ಟಿಂಗ್ ಗೆ 9 ನೇ ತರಗತಿ ಬಾಲಕನೋರ್ವ ಬಲಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಕೆಆರ್ ಪೇಟೆ ಪೊಲೀಸರು ಡಿಪ್ಲೊಮಾ ವಿದ್ಯಾರ್ಥಿ ದೀಕ್ಷಿತ್(20) ನ್ನು ಬಂಧಿಸಿದ್ದಾರೆ.