ತಮಿಳುನಾಡಿನ ಡಿಎಂಕೆ ಮಾಜಿ ಸಂಸದ ಕೆ.ಅರ್ಜುನನ್ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಕಾಲಿನಿಂದ ಒದ್ದಿದ್ದಾರೆ. ಭಾನುವಾರ ರಾತ್ರಿ ಸೇಲಮ್ನ ಚೆಕ್ಪೋಸ್ಟ್ನಲ್ಲಿ ಈ ಘಟನೆ ನಡೆದಿದೆ.