ಕೇಂದ್ರ ಬಜೆಟ್ಕೆಂಪು ಸೀರೆ, ಕೆಂಪು ಬಿಂದಿ, ಕೆಂಪು ಡಿಜಿಟಲ್ ಟ್ಯಾಬ್... ಕೆಂಪಿನಿಂದ ಕಂಗೊಳಿಸಿದ ಸಚಿವೆ ನಿರ್ಮಲಾ: ಕೆಂಪು ಶಕ್ತಿ, ಧೈರ್ಯದ ಸಂಕೇತ
2023 ರ ಕೇಂದ್ರ ಬಜೆಟ್ ನ್ನು ಬುಧವಾರ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ಎಲ್ಲಾ ಕಣ್ಣುಗಳು ಇರುವುದರಿಂದ, ಈ ವರ್ಷ ಸಚಿವೆ ಯಾವ ಬಣ್ಣದ ಸೀರೆ ಉಟ್ಟಿದ್ದಾರೆ, ಎಂತಹ ಸೀರೆ ಉಟ್ಟಿದ್ದಾರೆ ಎಂಬ ಮೇಲೆ ಸಹ ಚರ್ಚೆಗಳು, ಮಾಧ್ಯಮಗಳ ಕಣ್ಣು ಹೊರಳುತ್ತವೆ.