ಕೆಂಪು ಸಮುದ್ರ

ಕೆಂಪು ಸಮುದ್ರದಲ್ಲಿ ರಕ್ತದ ಹೊಳೆ?: 'We are entering the war'..; ದೊಡ್ಡ ಸಂದೇಶ ಕೊಟ್ಟ Yemen
ವಿದೇಶ

ಕೆಂಪು ಸಮುದ್ರದಲ್ಲಿ ರಕ್ತದ ಹೊಳೆ?: 'We are entering the war'..; ದೊಡ್ಡ ಸಂದೇಶ ಕೊಟ್ಟ Yemen

ಇರಾನ್ ಮಿತ್ರ ರಾಷ್ಟ್ರ ಯೆಮೆನ್ ದೊಡ್ಡ ಸಂದೇಶವೊಂದನ್ನು ರವಾನೆ ಮಾಡಿದ್ದು ತಾನು ಇರಾನ್ ಪರ ಅಮೆರಿಕ ವಿರುದ್ಧ ಯುದ್ಧ ಮಾಡುವುದಾಗಿ ಘೋಷಣೆ ಮಾಡಿದೆ.

ಯಮೆನ್ ಹೌತಿಗಳಿಂದ ಕೆಂಪು ಸಮುದ್ರದಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ
ವಿದೇಶ

ಯಮೆನ್ ಹೌತಿಗಳಿಂದ ಕೆಂಪು ಸಮುದ್ರದಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ

ಇದು ಇರಾನ್ ಬೆಂಬಲಿತ ಬಂಡುಕೋರರ ಕಾರ್ಯಾಚರಣೆಯಲ್ಲಿ ಇತ್ತೀಚಿನ ದಾಳಿ ಎನ್ನಲಾಗಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದಂತೆ ಕೆಂಪು ಸಮುದ್ರದ ಮೂಲಕ ಹಾದುಹೋಗುವ $1 ಟ್ರಿಲಿಯನ್ ಸರಕುಗಳನ್ನು ಪ್ರತಿ ವರ್ಷ ಅಡ್ಡಿಪಡಿಸಿದೆ

ಹೌತಿ ಬಂಡುಕೋರರಿಗೆ ಇರಾನ್ ನೀಡುತ್ತಿದ್ದ ಶಸ್ತ್ರಾಸ್ತ್ರ ತಡೆಗೆ ಹೋಗಿದ್ದ ನೇವಿ ಸೀಲ್ ಯೋಧರ ನಾಪತ್ತೆ!
ವಿದೇಶ

ಹೌತಿ ಬಂಡುಕೋರರಿಗೆ ಇರಾನ್ ನೀಡುತ್ತಿದ್ದ ಶಸ್ತ್ರಾಸ್ತ್ರ ತಡೆಗೆ ಹೋಗಿದ್ದ ನೇವಿ ಸೀಲ್ ಯೋಧರ ನಾಪತ್ತೆ!

ಕೆಂಪುಸಮುದ್ರದಲ್ಲಿ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿರುವ ಹೌತಿ ಬಂಡುಕೋರರ ವಿರುದ್ಧ ಕಾರ್ಯಾಚರಣೆಗೆ ನಿಯೋಜನೆಯಾಗಿದ್ದ ಅಮೆರಿಕದ ಇಬ್ಬರು ನೇವಿ ಸೀಲ್ ಯೋಧರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೆಂಪು ಸಮುದ್ರದಲ್ಲಿ ಕಡಲ ಭದ್ರತೆ ಸವಾಲು: ಆಂಥೋನಿ ಬ್ಲಿಂಕೆನ್'ಗೆ ಕರೆ ಮಾಡಿ ಜೈಶಂಕರ್ ಕಳವಳ
ದೇಶ

ಕೆಂಪು ಸಮುದ್ರದಲ್ಲಿ ಕಡಲ ಭದ್ರತೆ ಸವಾಲು: ಆಂಥೋನಿ ಬ್ಲಿಂಕೆನ್'ಗೆ ಕರೆ ಮಾಡಿ ಜೈಶಂಕರ್ ಕಳವಳ

ಕಡಲ ಭದ್ರತೆಯು ಭಾರತ ಮತ್ತು ಜಗತ್ತಿನಾದ್ಯಂತ ಕಾಳಜಿಯ ಪ್ರಮುಖ ವಿಷಯವಾಗಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಸಚಿವ ಆಂಥೋನಿ ಬ್ಲಿಂಕೆನ್'ಗೆ ಕರೆ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ದಾಳಿ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ವಿದೇಶಾಂಗ ಸಚಿವಾಲಯ
ವಿದೇಶ

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ದಾಳಿ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ವಿದೇಶಾಂಗ ಸಚಿವಾಲಯ

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರು, ಹಲವು ವಾಣಿಜ್ಯ ಹಡಗುಗಳ ಮೇಲೆ ಈ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಹಾವಳಿ, ಎಚ್ಚರಿಕೆ ನಡುವೆಯೇ ಮತ್ತೊಂದು ಕಾರ್ಗೋ ಶಿಪ್ ಮೇಲೆ ದಾಳಿ
ವಿದೇಶ

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಹಾವಳಿ, ಎಚ್ಚರಿಕೆ ನಡುವೆಯೇ ಮತ್ತೊಂದು ಕಾರ್ಗೋ ಶಿಪ್ ಮೇಲೆ ದಾಳಿ

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಹಾವಳಿ ಮುಂದುವರೆದಿದ್ದು, ಜಾಗತಿಕ ಸಮುದಾಯದ ಎಚ್ಚರಿಕೆ ನಡುವೆಯೇ ಮತ್ತೊಂದು ಕಾರ್ಗೋ ಶಿಪ್ ಮೇಲೆ ಬಂಡುಕೋರರು ದಾಳಿ ಮಾಡಿದ್ದಾರೆ.

ಮತ್ತೊಂದು ಹಡಗು ಅಪಹರಣಕ್ಕೆ ಯತ್ನಿಸಿದ ಹೌತಿ ಉಗ್ರರ ಬೋಟ್ ಸ್ಫೋಟಿಸಿದ ಅಮೆರಿಕ ಸೇನೆ
ವಿದೇಶ

ಮತ್ತೊಂದು ಹಡಗು ಅಪಹರಣಕ್ಕೆ ಯತ್ನಿಸಿದ ಹೌತಿ ಉಗ್ರರ ಬೋಟ್ ಸ್ಫೋಟಿಸಿದ ಅಮೆರಿಕ ಸೇನೆ

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಹಾವಳಿ ಮಿತಿ ಮೀರುತ್ತಿದ್ದು, ಇದೀಗ ಮತ್ತೊಂದು ಹಡಗು ಹೈಜಾಕ್ ಯತ್ನಿಸಿದ್ದ ವೇಳೆ ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್ ಗಳು ಹೌತಿ ಉಗ್ರರ 2 ಬೋಟ್ ಗಳನ್ನು ಸ್ಫೋಟಿಸಿ ನಾಶಪಡಿಸಿದೆ.