ಪಕ್ಷಿಪ್ರಿಯರಾದ ಮಂಜುನಾಥ ಪಿ, ಚಿದಾನಂದ ಅರಸ್, ನಿತಿನ್ ಶ್ರೀನಿವಾಸ ಮೂರ್ತಿ ಮತ್ತು ನಿಸರ್ಗ್ ಭಾರದ್ವಾಜ್ - ತಮ್ಮ ಪಕ್ಷಿವೀಕ್ಷಣಾ ಪ್ರವಾಸದ ಸಮಯದಲ್ಲಿ ಕೆಂಪು ಫಲರೋಪ್ ಪಕ್ಷಿಯನ್ನು ಗುರುತಿಸಿದ್ದಾರೆ.