ದೇಶದೆಹಲಿ ಸ್ಫೋಟಕ್ಕೂ ಪುಲ್ವಾಮಾ ದಾಳಿಗೂ ನಂಟು?: ದಾಳಿಗೆ ಬಳಸಿದ್ದ i20 ಕಾರು ಪುಲ್ವಾಮಾ ವ್ಯಕ್ತಿಗೆ ಸೇರಿತ್ತು; ಬಹು ಆಯಾಮಗಳಲ್ಲಿ ತನಿಖೆ
ವಿಚಾರಣೆಯ ಸಮಯದಲ್ಲಿ, ಸಲ್ಮಾನ್ ಸುಮಾರು ಒಂದೂವರೆ ವರ್ಷಗಳ ಹಿಂದೆ ಆಗ್ನೇಯ ದೆಹಲಿಯ ಓಖ್ಲಾ ನಿವಾಸಿ ದೇವೇಂದ್ರ ಎಂಬುವವರಿಗೆ ಕಾರನ್ನು ಮಾರಾಟ ಮಾಡಿದ್ದಾಗಿ ಬಹಿರಂಗಪಡಿಸಿದರು.