ಜಿಲ್ಲಾ ಸುದ್ದಿಮೌಢ್ಯಬಿಟ್ಟರೆ ದೇಸಿ ಸಂಸ್ಕೃತಿ ಉದ್ಧಾರ
`ಮಠ, ಮೌಢ್ಯ, ಮಡಿ ಬಿಟ್ಟರೆ ಭಾರತೀಯ ಸಂಸ್ಕೃತಿ ಉದ್ಧಾರವಾಗಲಿದೆ. ಆದರೆ ಸಂಪ್ರದಾಯ ಹಾಗೂ ಆಧುನಿಕತೆ ಎರಡಕ್ಕೂ ತದ್ವಿರುದ್ದವಾಗಿದ್ದೇನೆ ಎಂಬ ಆರೋಪವಿದೆ. ಆದರೆ ನಾನು ಈ ಎರಡಕ್ಕೂ ಸೇರದೆ ಸಂಪ್ರದಾಯ ಮತ್ತು ಆಧುನಿಕತೆಯ ನಡುನೀರಿನಲ್ಲಿದ್ದೇನೆ' ಎಂದು ಸಂದರ್ಶನವೊಂದರಲ್ಲಿ...