ದೇಶಮೋದಿ ನಮ್ಮ ತಂದೆ, ದೇಶದ ತಂದೆ.. ಅವರ ನಾಯಕತ್ವ ಒಪ್ಪಿದ್ದೇವೆ: ತ.ನಾಡು ಸಚಿವ ಕೆಟಿ ರಾಜೇಂದ್ರ ಬಾಲಾಜಿ
ಪ್ರಧಾನಿ ಮೋದಿ ನಮ್ಮ ತಂದೆಯ ಸಮಾನರು, ಅಲ್ಲದೆ ಅವರು ದೇಶಕ್ಕೂ ತಂದೆಯಂತೆ... ಹೀಗಾಗಿ ಅವರ ನಾಯಕತ್ವ ಒಪ್ಪಿದ್ದು, ಮಾರ್ಗ ದರ್ಶನದಲ್ಲೇ ಮುನ್ನಡೆಯುತ್ತೇವೆ ಎಂದು ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.