ರಾಜಕೀಯಅರುಣ್ ಸಿಂಗ್ ನೇತೃತ್ವದ ಸಭೆ ಬಿಜೆಪಿ ಕಚೇರಿಗೆ ಶಿಫ್ಟ್: ಯಡಿಯೂರಪ್ಪ ಪರ, ವಿರೋಧಿ ಬಣದಿಂದ ಇಂದು ಭೇಟಿ- ಮಾತುಕತೆ?
ರಾಜ್ಯ ಬಿಜೆಪಿ ನಾಯಕರಲ್ಲಿ ಉಂಟಾಗಿರುವ ಭಿನ್ನಮತ-ಗುಂಪುಗಾರಿಕೆಯನ್ನು ಶಮನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮೂರು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಗುರುವಾರ ಎರಡನೇ ದಿನದ ಸಭೆ ನಡೆಸುತ್ತಿದ್ದಾರೆ.