ತಾಲೂಕು ಕೇಂದ್ರವಾಗಿರುವ ಕೃಷ್ಣರಾಜಪುರದಲ್ಲಿ ಶೀರ್ಘದಲ್ಲೇ ಕೋರ್ಟ್ ಸಂಕೀರ್ಣ ಮತ್ತು ಆಧುನಿಕ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದು ಕಾಂಗ್ರೆಸ್ ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ.