ರಾಜ್ಯರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು: ಸೆಪ್ಟೆಂಬರ್ನಲ್ಲಿ ನೀಡಲಾಗಿದ್ದ ಎಚ್ಚರಿಕೆ ನಿರ್ಲಕ್ಷ್ಯ!
ಬೆಳಗಾವಿ ಜಿಲ್ಲೆಯಲ್ಲಿ ಜಾನುವಾರು ಮತ್ತು ವನ್ಯಜೀವಿಗಳಲ್ಲಿ ಬ್ಯಾಕ್ಟೀರಿಯಾದ ಸೋಂಕು - ಹೆಚ್ ಎಸ್ ಏಕಾಏಕಿ ಸಂಭವಿಸಬಹುದು ಎಂದು ಮುನ್ಸೂಚನೆ ನೀಡಿದ್ದವು ಎಂದು TNIE ಗೆ ವಿಶ್ವಾಸನೀಯ ಮೂಲಗಳಿಂದ ತಿಳಿಬಂದಿದೆ.