ರಾಜ್ಯಮಂಗಳೂರು: ನಾಯಿಗೆ ಕೃಷ್ಣನ ವೇಷ ಹಾಕಿ ವಿವಾದಕ್ಕೀಡಾದ ಯುವತಿ
ತಮ್ಮ ಮುದ್ದಿನ ನಾಯಿಗೆ ಕೃಷ್ಣನ ವೇಷ ತೊಡಿಸಿ, ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಮಾಡೆಲ್ ಅವರು ನಾಯಿಗೆ ಕೃಷ್ಣನ ವೇಷ ಹಾಕಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪೋಸ್ಟ್ಅನ್ನು ಡಿಲಿಟ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.