ದೇಶಪ್ರಾಚೀನ ಭಾರತದಲ್ಲಿ ಗೋಮಾಂಸ ಸೇವಿಸುವವರನ್ನು 'ಅಸ್ಪೃಶ್ಯ'ರೆಂದು ಕರೆಯಲಾಗಿತ್ತು: ಆರ್ಎಸ್ಎಸ್ ಮುಖಂಡ
ಪ್ರಾಚೀನ ಭಾರತದಲ್ಲಿ ದನದ ಮಾಂಸ ತಿನ್ನುವವರನ್ನು ಅಸ್ಪೃಶ್ಯರೆಂದು ಹಣೆಪಟ್ಟಿ ಕಟ್ಟಲಾಗಿತ್ತು. ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ 'ಅಸ್ಪೃಶ್ಯತೆ' ಮತ್ತು 'ದಲಿತ' ಪದಗಳು ಅಸ್ತಿತ್ವದಲ್ಲಿಲ್ಲ ಎಂದು ಹಿರಿಯ ಆರ್ಎಸ್ಎಸ್ ಮುಖಂಡರೊಬ್ಬರು ಹೇಳಿದ್ದಾರೆ.