ರಾಜ್ಯಕೃಷಿ ಸಬ್ಸಿಡಿ: ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ದೊಡ್ಡ ಮೊತ್ತ; ರೈತರಿಗೆ ಮಾತ್ರ ಅತ್ಯಲ್ಪ!
ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ (ESA) ಸಂಬಂಧಿಸಿದ ಕೇಂದ್ರದ 7ನೇ ಕರಡು ಅಧಿಸೂಚನೆ ಕುರಿತು ನಾಲ್ಕು ದಿನಗಳ ವಿಶೇಷ ಅಧಿವೇಶನ ನಡೆದ ಬಳಿಕ ಸರ್ಕಾರ ಕೃಷಿ ಒಳಹರಿವು ಸಹಾಯಧನ ಸಬ್ಸಿಡಿ ನೀಡುವ ನಿರ್ಧಾರ ಪ್ರಕಟಿಸಿತು.