ರಾಜಕೀಯಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್ ಷಡ್ಯಂತ್ರದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಭಾಗಿ: ಕುಮಾರಸ್ವಾಮಿ
ಗೃಹ ಸಚಿವರೇ ಅಧಿಕಾರ ಇದೆ ಅಂತ ಏನು ಬೇಕಾದ್ರು ಮಾಡಬಹುದಾ? ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಕಾರ್ಯಕರ್ತರನ್ನ ಅರೆಸ್ಟ್ ಮಾಡ್ತೀರಾ? ನಾನೇ ಈಗ ನಿನ್ನ ಕಚೇರಿಗೆ ಬರ್ತೀನಿ, ತಾಖತ್ತಿದ್ದರೆ ನನ್ನನ್ನ ಅರೆಸ್ಟ್ ಮಾಡಿ