ಕೃನಾಲ್ ಪಾಂಡ್ಯ

ಟೀಂ ಇಂಡಿಯಾದಿಂದ ಕಡೆಗಣನೆ: ನಿಗೂಢ ಪೋಸ್ಟ್ ಹಂಚಿಕೊಂಡ RCB ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ!
ಕ್ರಿಕೆಟ್

ಟೀಂ ಇಂಡಿಯಾದಿಂದ ಕಡೆಗಣನೆ: ನಿಗೂಢ ಪೋಸ್ಟ್ ಹಂಚಿಕೊಂಡ RCB ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ!

ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ ಭಾರತ ಪರ 2021ರಲ್ಲಿ ಆಡಿದ್ದರು. ಐದು ಪಂದ್ಯಗಳು ಮತ್ತು ನಾಲ್ಕು ಇನಿಂಗ್ಸ್‌ಗಳಲ್ಲಿ, ಅವರು 65.00 ಸರಾಸರಿ ಮತ್ತು 101.56 ಸ್ಟ್ರೈಕ್ ರೇಟ್‌ನಲ್ಲಿ 130 ರನ್ ಗಳಿಸಿದ್ದಾರೆ.

ಐದು ವರ್ಷದ ಬಳಿಕ RCB ಸ್ಟಾರ್ ಆಟಗಾರನಿಗೆ ಗುಡ್ ನ್ಯೂಸ್; ಮತ್ತೆ ಟೀಂ ಇಂಡಿಯಾಗೆ ಕೃನಾಲ್ ಪಾಂಡ್ಯ ಎಂಟ್ರಿ?
ಕ್ರಿಕೆಟ್

ಐದು ವರ್ಷದ ಬಳಿಕ RCB ಸ್ಟಾರ್ ಆಟಗಾರನಿಗೆ ಗುಡ್ ನ್ಯೂಸ್; ಮತ್ತೆ ಟೀಂ ಇಂಡಿಯಾಗೆ ಕೃನಾಲ್ ಪಾಂಡ್ಯ ಎಂಟ್ರಿ?

ಐಪಿಎಲ್​ನಲ್ಲಿ ಆರ್ ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದ ಕೃನಾಲ್ ಪಾಂಡ್ಯ ಇದೀಗ ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಇದೆ.

ಸತತ ಎರಡು ಬಾರಿ ವಿರಾಟ್ ಕೊಹ್ಲಿ ಡಕೌಟ್: 'ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ'- RCB ಆಲ್‌ರೌಂಡರ್ ಕೃನಾಲ್ ಪಾಂಡ್ಯ
ಕ್ರಿಕೆಟ್

ಸತತ ಎರಡು ಬಾರಿ ವಿರಾಟ್ ಕೊಹ್ಲಿ ಡಕೌಟ್: 'ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ'- RCB ಆಲ್‌ರೌಂಡರ್ ಕೃನಾಲ್ ಪಾಂಡ್ಯ

'ವಿರಾಟ್ ಕೊಹ್ಲಿ ಒಬ್ಬ ಚಾಂಪಿಯನ್ ಆಟಗಾರ. ಅವರು ಎರಡು ಪಂದ್ಯಗಳಲ್ಲಿ ವಿಫಲರಾದರೂ, ಅವರು ಮತ್ತೆ ಬಲಿಷ್ಠವಾಗಿ ಬರುತ್ತಾರೆ. ಅವರು ವಿಭಿನ್ನ ಆಟಗಾರ, ಅವರಿಗೆ ತುಂಬಾ ಹಸಿವಿದೆ' ಎಂದರು.

IPL 2026: ಗಾಯದ ಚಿತ್ರ ಹಂಚಿಕೊಂಡ ಕೃನಾಲ್ ಪಾಂಡ್ಯ; ನೋವಲ್ಲೂ ತಂಡಕ್ಕಾಗಿ ಹೋರಾಡಿದ್ದಕ್ಕೆ ಥ್ಯಾಂಕ್ಸ್ ಎಂದ ಫ್ಯಾನ್ಸ್!
ಕ್ರಿಕೆಟ್

IPL 2026: ಗಾಯದ ಚಿತ್ರ ಹಂಚಿಕೊಂಡ ಕೃನಾಲ್ ಪಾಂಡ್ಯ; ನೋವಲ್ಲೂ ತಂಡಕ್ಕಾಗಿ ಹೋರಾಡಿದ್ದಕ್ಕೆ ಥ್ಯಾಂಕ್ಸ್ ಎಂದ ಫ್ಯಾನ್ಸ್!

ಮುಂಬೈ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಬ್ಯಾಟಿಂಗ್‌ನಲ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡಿದರು. ಈ ಆವೃತ್ತಿಯಲ್ಲಿ ಕೃನಾಲ್ ಆರು ಇನಿಂಗ್ಸ್‌ಗಳಲ್ಲಿ 35.50 ಸರಾಸರಿ ಮತ್ತು 150.00 ಸ್ಟ್ರೈಕ್ ರೇಟ್‌ನಲ್ಲಿ 141 ರನ್‌ಗಳನ್ನು ಗಳಿಸಿದ್ದಾರೆ.

'ನಾನಾಗಿದ್ದರೆ ಹಾಗೆ ಸಾಯಲಿ ಎಂದು ಬಿಡುತ್ತಿದ್ದೆ': ಕೃನಾಲ್ ಪಾಂಡ್ಯ ಬಗ್ಗೆ CSK ಮಾಜಿ ಆಟಗಾರನ ಹೇಳಿಕೆ; ಅಭಿಮಾನಿಗಳು ಕೆಂಡ!
ಕ್ರಿಕೆಟ್

'ನಾನಾಗಿದ್ದರೆ ಹಾಗೆ ಸಾಯಲಿ ಎಂದು ಬಿಡುತ್ತಿದ್ದೆ': ಕೃನಾಲ್ ಪಾಂಡ್ಯ ಬಗ್ಗೆ CSK ಮಾಜಿ ಆಟಗಾರನ ಹೇಳಿಕೆ; ಅಭಿಮಾನಿಗಳು ಕೆಂಡ!

ಬದ್ರಿನಾಥ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಜಿ ಆಟಗಾರನ ವಿರುದ್ಧ ಕಿಡಿಕಾರಿದ್ದಾರೆ.

MI ವಿರುದ್ಧ RCB ರೋಚಕ ಗೆಲುವು: ಕೃನಾಲ್ ಪಾಂಡ್ಯ ಭಾವುಕ; Mumbai Indians ಜೊತೆಗಿನ ಪ್ರಯಾಣ ನೆನಪಿಸಿಕೊಂಡ ಆಲ್‌ರೌಂಡರ್!
ಕ್ರಿಕೆಟ್

MI ವಿರುದ್ಧ RCB ರೋಚಕ ಗೆಲುವು: ಕೃನಾಲ್ ಪಾಂಡ್ಯ ಭಾವುಕ; Mumbai Indians ಜೊತೆಗಿನ ಪ್ರಯಾಣ ನೆನಪಿಸಿಕೊಂಡ ಆಲ್‌ರೌಂಡರ್!

ಪಂದ್ಯದ ನಂತರ ಕೃನಾಲ್, ರಾಯ್‌ಪುರ ಪಿಚ್‌ಗೆ ಆಕ್ರಮಣಕಾರಿ ಸ್ಟ್ರೋಕ್ ಆಟದ ಬದಲು ತಾಳ್ಮೆ ಮತ್ತು ಸರಿಯಾದ ಕ್ರಿಕೆಟ್ ಹೊಡೆತಗಳು ಬೇಕಾಗುತ್ತವೆ ಎಂದರು.

ಪಿಚ್‌ನಲ್ಲಿ ಯಾವುದೇ ರಾಕ್ಷಸ ಇರಲಿಲ್ಲ, ಅಲ್ಲಿ RCBಯ ಪ್ರತಿಭೆ ಮಾತ್ರ ಇತ್ತು: ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೃನಾಲ್ ಪಾಂಡ್ಯ
ಕ್ರಿಕೆಟ್

ಪಿಚ್‌ನಲ್ಲಿ ಯಾವುದೇ ರಾಕ್ಷಸ ಇರಲಿಲ್ಲ, ಅಲ್ಲಿ RCBಯ ಪ್ರತಿಭೆ ಮಾತ್ರ ಇತ್ತು: ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೃನಾಲ್ ಪಾಂಡ್ಯ

'ಒಬ್ಬ ಸ್ಪಿನ್ನರ್ ಬೌನ್ಸರ್ ಎಸೆಯುವುದು ಸುಲಭವಲ್ಲ. ಅದು ಬಹಳಷ್ಟು ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. ಆದರೆ, ನಾನು ಹೊಸ ವಿಷಯಗಳನ್ನು ಪ್ರಯತ್ನಿಸಲು ಎಂದಿಗೂ ಹೆದರುವುದಿಲ್ಲ' ಎಂದು ಹೇಳಿದರು.

IPL 2026: ಸಹೋದರ ಹಾರ್ದಿಕ್ ಪಾಂಡ್ಯ ಜೊತೆಗೆ ಬಿರುಕು; ವದಂತಿಗಳ ಬಗ್ಗೆ RCB ಸ್ಟಾರ್ ಬೌಲರ್ ಕೃನಾಲ್ ಸ್ಪಷ್ಟನೆ!
ಕ್ರಿಕೆಟ್

IPL 2026: ಸಹೋದರ ಹಾರ್ದಿಕ್ ಪಾಂಡ್ಯ ಜೊತೆಗೆ ಬಿರುಕು; ವದಂತಿಗಳ ಬಗ್ಗೆ RCB ಸ್ಟಾರ್ ಬೌಲರ್ ಕೃನಾಲ್ ಸ್ಪಷ್ಟನೆ!

ವಿಡಿಯೋದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ಆಟಗಾರ ಮುಕುಲ್ ಚೌಧರಿ ಅವರನ್ನು ಸ್ಲೆಡ್ಜ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆಯೂ ಕ್ರುನಾಲ್ ಮಾತನಾಡಿದ್ದಾರೆ.

RCB vs DC ಪಂದ್ಯದ ವೇಳೆ ಗಾಯಗೊಂಡ ಅಕ್ಷರ್ ಪಟೇಲ್‌; ಓಡಿಬಂದು ಹೆಗಲು ನೀಡಿದ ಕೃನಾಲ್ ಪಾಂಡ್ಯ ನಡೆಗೆ ಮೆಚ್ಚುಗೆ!
ಕ್ರಿಕೆಟ್

RCB vs DC ಪಂದ್ಯದ ವೇಳೆ ಗಾಯಗೊಂಡ ಅಕ್ಷರ್ ಪಟೇಲ್‌; ಓಡಿಬಂದು ಹೆಗಲು ನೀಡಿದ ಕೃನಾಲ್ ಪಾಂಡ್ಯ ನಡೆಗೆ ಮೆಚ್ಚುಗೆ!

ಟಾಸ್ ಗೆದ್ದ ಡಿಸಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.