ವಿದೇಶPM Modi at AI Action Summit: ಜಗತ್ತಿನ ಅತಿ ಹೆಚ್ಚು AI talent ಪೂಲ್ ಭಾರತದಲ್ಲಿದೆ
ಕೆಲವರು ಯಂತ್ರಗಳು ಮನುಷ್ಯರಿಗಿಂತ ಬುದ್ಧಿವಂತಿಕೆಯಲ್ಲಿ ಶ್ರೇಷ್ಠವಾಗುತ್ತಿವೆ ಎಂದು ಚಿಂತಿಸುತ್ತಾರೆ. ಆದರೆ ನಮ್ಮ ಸಾಮೂಹಿಕ ಭವಿಷ್ಯ ಮತ್ತು ಹಂಚಿಕೆಯ ಗುರಿಗೆ ಮಾನವರನ್ನು ಹೊರತುಪಡಿಸಿ ಬೇರೆ ಯಾರೂ ಕೀಲಿಯನ್ನು ಹೊಂದಿಲ್ಲ.