ವಿಜ್ಞಾನ-ತಂತ್ರಜ್ಞಾನಸುಳ್ಳು ಹೇಳಿ 'Sick Leave' ಪಡೀತಿದೀರಾ.. ನಿಮ್ಮ ಆಟ ಇನ್ನು ನಡೆಯೊಲ್ಲ.. ಧ್ವನಿ ಗ್ರಹಿಸಿ ನಿಜ ಹೇಳುತ್ತೆ ಹೊಸ ತಂತ್ರಜ್ಞಾನ!
ರಜೆ ಬೇಕು ಅಂದ್ರೆ ಹುಷಾರಿಲ್ಲ ಎಂಬ ಸಬೂಬು ಹೇಳುವುದು ಸಾಮಾನ್ಯ.. ಆದರೆ ನೂತನ ತಂತ್ರಜ್ಞಾನವೊಂದು ನಿಮ್ಮ ಧ್ವನಿ ಗ್ರಹಿಸಿ ನಿಮ್ಮ ಆರೋಗ್ಯದ ಖಚಿತ ವರದಿ ನೀಡುತ್ತದೆ....