ಸ್ಯಾಂಡಲ್ ವುಡ್ ಮಾದಕ ಜಾಲ ನಂಟು ಆರೋಪದಡಿ ಬಂಧಿತ ಆರೋಪಿಗಳಿಂದ ಸಂಗ್ರಹಿಸಿದ ತಲೆ ಕೂದಲು ಮಾದರಿಯನ್ನು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಾಪಸ್ಸು ಕಳುಹಿಸಿದ್ದಾರೆ.