ದೇಶಡಿಜೆ ಸೆಟ್ ಗೆ ಹಾಕಿದ್ದ ಜನರೇಟರ್ ನಲ್ಲಿ ವೈರಿಂಗ್ ಸಮಸ್ಯೆ, ವಿದ್ಯುತ್ ಶಾಕ್ ನಿಂದ ವಾಹನದಲ್ಲಿದ್ದ 10 ಮಂದಿ ಸಜೀವ ದಹನ
ಡಿಜೆ ಸೆಟ್ ಗೆ ಹಾಕಿದ್ದ ಜನರೇಟರ್ ನಲ್ಲಿ ವೈರಿಂಗ್ ಸಮಸ್ಯೆಯಿಂದಾಗಿ ಉಂಟಾದ ವಿದ್ಯುತ್ ಶಾಕ್ ನಿಂದ ಪಿಕಪ್ ವಾಹನದಲ್ಲಿದ್ದ 10 ಮಂದಿ ಪ್ರಯಾಣಿಕರು ಧಾರುಣವಾಗಿ ಸಜೀವ ದಹನವಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.