ದೇಶಮೋದಿ ಭೇಟಿ ಮಾಡಿದ ಕುಸ್ತಿಪಟು; ವಿನೇಶ್ ಫೋಗಾಟ್ ಕನಸು-ನನಸು
ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಬೇಕು. ಅವರೊಂದಿಗೆ ನನ್ನ ಕುಟುಂಬ ಪರಿಚಯ ಮಾಡಿಸಬೇಕೆಂಬ ಕನಸನ್ನು ಕುಸ್ತಿ ಪಟು ವಿನೇಶ್ ಪೋಗಾಟ್ ಈಡೇರಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಭೇಟಿಯಾಗಿರುವ ಫೋಟೋವನ್ನು ವಿನೇಶ್ ಫೋಗಾಟ್ ಟ್ವೀಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.