ಕುಷ್ಟಗಿ

ಸಂಸದ ಸಂಗಣ್ಣ ಕರಡಿ ಪ್ರಯತ್ನದ ಫಲ: 68.6 ಕೋಟಿ ವೆಚ್ಚದ ಕುಷ್ಟಗಿ ಫ್ಲೈಓವರ್ 16ರಂದು ಲೋಕಾರ್ಪಣೆ!
ಬಹು ವರ್ಷಗಳ ಕನಸಾಗಿದ್ದ ಕುಷ್ಟಗಿ ಪಟ್ಟಣದ ಮಧ್ಯೆ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-50ಕ್ಕೆ 68.6 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮೇಲ್ಸೇತುವೆ ಜೂ.16ರಂದು ಲೋಕಾಪರ್ಣೆಗೊಳ್ಳಲಿದೆ.

ತೋಳ ಬಂತು ತೋಳ: ಜಗತ್ತು ಕೊರೋನ ವಿರುದ್ದ, ಕುಷ್ಟಗಿ ಜನತೆ ತೋಳನ ವಿರುದ್ಧ ಕಾದಾಟ!
ಇಡಿ ಜಗತ್ತೆ ಕೊರೋನ ಸೊಂಕಿನ ವಿರುದ್ಧ ಟೊಂಕಕಟ್ಟಿ ಹೋರಾಟ ಮಾಡುತ್ತಿರುವ ಸಮಯದಲ್ಲೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದ ಜನತೆ ತೋಳದ ವಿರುದ್ದ ಹೋರಾಡಿ ಕೊನೆಗೂ ಅದಕ್ಕೆ ಒಂದು ಗತಿ ಕಾಣಿಸಿದ್ದಾರೆ.

ಕುಷ್ಟಗಿಯ ಈ ತಾಂಡಾ ಮತದಾರರು ಮತದಾನ ಮಾಡಲು 8 ಕಿಮೀ ದೂರ ನಡೆಯಬೇಕು!
ಕುಷ್ಟಗಿ ತಾಲೂಕಿನ ತಾಂಡ ಪ್ರದೇಶದ ಸುಮಾರು 200 ನಿವಾಸಿಗರು ಮತದಾನ ಮಾಡಲು 8 ಕಿ ಲೋ ಮೀಟರ್ ದೂರ ನಡಿಯಬೇಕಾಗಿದೆ.

