ರಾಜ್ಯಜಂಬೂಸವಾರಿ ತಾಲೀಮಿನ ವೇಳೆ ಅವಘಡ: ಕುಶಾಲತೋಪು ಸಿಡಿದು ಸಿಬ್ಬಂದಿಗೆ ಸುಟ್ಟ ಗಾಯ
ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದ್ದು ಜಂಬೂ ಸವಾರಿಯ ಪುಷ್ಪಾರ್ಚನೆಯ ರಿಹರ್ಸಲ್ ಮಾಡುವಾಗ ಅವಘಡ ನಡೆದಿದೆ. ಸಿಡಿಮದ್ದು ತಾಲೀಮು ನಡೆಸುವಾಗ ಸಿಡಿದ ಪರಿಣಾಮ ಸಿಬ್ಬಂದಿ ಓರ್ವನಿಗೆ ಸುಟ್ಟ ಗಾಯಗಳಾಗಿವೆ.