ವಿದೇಶKuwait fire tragedy: ಮೃತರ ಕುಟುಂಬಸ್ಥರಿಗೆ ಕುವೈತ್ ಸರ್ಕಾರದಿಂದ ತಲಾ 12.5 ಲಕ್ಷ ರೂ. ಪರಿಹಾರ
ದಕ್ಷಿಣ ಅಹ್ಮದಿ ಗವರ್ನರೇಟ್ನಲ್ಲಿ 46 ಭಾರತೀಯರು ಸೇರಿದಂತೆ 50 ಜನರನ್ನು ಬಲಿತೆಗೆದುಕೊಂಡ ವಿನಾಶಕಾರಿ ಅಗ್ನಿ ಅವಘಡದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಕುವೈತ್ ಸರ್ಕಾರವು ತಲಾ 15,000 ಡಾಲರ್ ಪರಿಹಾರವನ್ನು ನೀಡಲಿದೆ.