ಕುವೈತ್ ಅಗ್ನಿ ಅವಘಡ

RenukaSwamyCase: Darshan ಸೇರಿ 13 ಆರೋಪಿಗಳ ಕರೆತಂದು ಸ್ಥಳ ಮಹಜರು; KuwaitFire: 40 ಭಾರತೀಯರು ಸಜೀವ ದಹನ! ಇವು ಇಂದಿನ ಪ್ರಮುಖ ಸುದ್ದಿಗಳು 12-06-24

RenukaSwamyCase: Darshan ಸೇರಿ 13 ಆರೋಪಿಗಳ ಕರೆತಂದು ಸ್ಥಳ ಮಹಜರು; KuwaitFire: 40 ಭಾರತೀಯರು ಸಜೀವ ದಹನ!

Kuwait Fire: ಮಂಗಾಫ್ ನಗರದ ಕಟ್ಟಡದಲ್ಲಿ ಅಗ್ನಿ ಅವಘಡ; 40 ಮಂದಿ ಸಜೀವ ದಹನ, 30 ಜನರಿಗೆ ಗಾಯ; ಬಹುತೇಕ ಭಾರತೀಯರು!
ಕುವೈತ್ನ ದಕ್ಷಿಣ ನಗರವಾದ ಮಂಗಾಫ್ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 40 ಸಜೀವ ದಹನವಾಗಿದ್ದಾರೆ ಎಂದು ದೇಶದ ಸರ್ಕಾರಿ ಮಾಧ್ಯಮ ತಿಳಿಸಿದೆ.

