ದೇಶಎಐಎಫ್ಎಫ್ ವೆಬ್'ಸೈಟ್ ಹ್ಯಾಕ್: ಕುಲ್'ಭೂಷಣ್ ಜಾಧವ್ ಮೃತದೇಹ ಕಳುಹಿಸುತ್ತೇವೆಂದ ಹ್ಯಾಕರ್ಸ್
ಅಖಿಲ ಭಾರತ ಫುಟ್'ಬಾಲ್ ಫೆಡರೇಷನ್ (ಎಐಎಫ್ಎಫ್) ಅಧಿಕೃತ ವೆಬ್'ಸೈಟ್ ಹ್ಯಾಕ್ ಆಗಿದ್ದು, ವೆಬ್ ಸೈಟ್'ನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್...