ಸಿನಿಮಾ ಸುದ್ದಿಕುಲು ಮನಾಲಿಯಲ್ಲಿ ಮ್ಯಾಟ್ನಿ ಹಾಡಿನ ಚಿತ್ರೀಕರಣದಲ್ಲಿ ನಟ ಸತೀಶ್ ನೀನಾಸಂ- ನಟಿ ಅದಿತಿ ಪ್ರಭುದೇವ
ನಿರ್ದೇಶಕ ಮನೋಹರ್ ಕಾಂಪಲ್ಲಿ ಅವರ ಮುಂಬರುವ ರೋಮ್ಯಾಂಟಿಕ್ ಥ್ರಿಲ್ಲರ್ ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ. ಸದ್ಯ, ಕೊನೆಯ ಹಂತದ ಶೂಟಿಂಗ್ನಲ್ಲಿ, ತಂಡವು ಇತ್ತೀಚೆಗೆ ಕುಲು ಮನಾಲಿಗೆ ಭೇಟಿ ನೀಡಿತು. ಅಲ್ಲಿ ಸತೀಶ್ ಮತ್ತು ಅದಿತಿ ಹಾಡೊಂದನ್ನು ಚಿತ್ರೀಕರಿಸಿದ್ದಾರೆ.