ದೇಶಗ್ರಂಥಾಲಯ ಸ್ಥಾಪಕ ಹಿರಿಯ ವ್ಯಕ್ತಿಗೆ 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಗೌರವ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ
ಇತ್ತೀಚಿಗಷ್ಟೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡಪ್ರಭ ಡಾಟ್ ಕಾಂ ಕುರೆಳ್ಳ ವಿಟ್ಠಲಾಚಾರ್ಯ ಕುರಿತು ಲೇಖನವನ್ನು ಪ್ರಕಟಿಸಿತ್ತು ಎನ್ನುವುದು ಗಮನಾರ್ಹ.