ಕುಮಾರ್ ಸಾನು

ಖ್ಯಾತ ಗಾಯಕ ಕುಮಾರ್ ಸಾನುಗೆ ಕೊರೋನಾ ಸೋಂಕು
ಪ್ರಖ್ಯಾತ ಹಿನ್ನೆಲೆ ಗಾಯಕ ಕುಮಾರ್ ಸಾನು ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಈ ಬಗ್ಗೆ 62 ವರ್ಷದ ಗಾಯಕನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.

ಬಾಲಿವುಡ್ ಗಾಯಕ ಕುಮಾರ್ ಸಾನು ವಿರುದ್ಧ ಎಫ್ಐಆರ್
ತಡರಾತ್ರಿ ವರೆಗೂ ಹಾಡಿದ್ದಕ್ಕಾಗಿ ಬಾಲಿವುಡ್ ಗಾಯಕ ಕುಮಾರ್ ಸಾನು ವಿರುದ್ಧ ಎಫ್ಐಆರ್ ದಾಖಲಾಗಿದೆ.

