ಪರಿಸರ ಸಂಬಂಧಿತ ವಿಷಯಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ನ್ಯಾಯಾಲಯಗಳು ಸ್ಥಿರವಾದ ನೀತಿಯನ್ನು ರೂಪಿಸಬೇಕೆಂದು ಸಿಆರ್ಐಎಸ್ಪಿಯ ರಾಷ್ಟ್ರೀಯ ಅಧ್ಯಕ್ಷ ಕುಮಾರ್ ವಿ.ಜಹಗೀರದಾರ್ ಆಗ್ರಹಿಸಿದರು...