ಕುಮಾರ ಕೃಪಾ ರಸ್ತೆ
CMಗಾಗಿ ಕುಮಾರ ಕೃಪಾಗೆ ಹೈಟೆಕ್ ಟಚ್; ಆದ್ರೆ ಸರ್ಕಾರಿ ಸಿಬ್ಬಂದಿ ವಸತಿಗೃಹಗಳು ಸೋರುತ್ತಿದ್ದರೂ ಕೇಳುವವರಿಲ್ಲ!
ಕುಮಾರಕೃಪಾ ಕಟ್ಟಡದ ಹತ್ತಿರದಲ್ಲಿ ಸರ್ಕಾರಿ ಸಿಬ್ಬಂದಿ ವಸತಿ ನಿಲಯಗಳಿವೆ. ಅಲ್ಲಿ ಗ್ರೂಪ್ ಬಿ, ಸಿ ಮತ್ತು ಡಿ ನೌಕರರು ವಾಸಿಸುತ್ತಾರೆ. ಈ ವಸತಿ ನಿಲಯಗಳು 50 ಮನೆಗಳನ್ನು ಹೊಂದಿದ್ದು, 60 ವರ್ಷಗಳ ಹಿಂದೆ ನಿರ್ಮಿಸಲಾಗಿದೆ.

ಚಿತ್ರ ಸಂತೆ: ಕುಮಾರ ಕೃಪಾ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ಕುಮಾರಕೃಪಾ ರಸ್ತೆಯಲ್ಲಿ ಈ ಭಾನುವಾರ (ಜನವರಿ 5) 22ನೇ ಚಿತ್ರಸಂತೆ ನಡೆಯುವ ಕಾರಣ, ಕುಮಾರಕೃಪಾ ರಸ್ತೆಯ ವಿಂಡ್ಸ್ರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ (ಈಶಾನ್ಯ ದಿಕ್ಕಿನಿಂದ ನೈಋತ್ಯ ದಿಕ್ಕಿನ ಕಡೆಗೆ) ಅಂದು ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಚಿತ್ರಪ್ರೇಮಿಗಳೇ, ಕುಮಾರ ಕೃಪಾ ರಸ್ತೆಯಲ್ಲಿ ನಡೆಯುತ್ತಿದೆ ಚಿತ್ರಸಂತೆ, ಭೇಟಿ ನೀಡಿ
ನಗರದ ಕುಮಾರಕೃಪಾ ರಸ್ತೆಯಲ್ಲಿ ಬಣ್ಣಬಣ್ಣದ ಚಿತ್ತಾರಗಳ ಕಲರವ. ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಸಂತೆ ....

ಮತ್ತೆ ಬಂದಿದೆ ಚಿತ್ರ ಸಂತೆ
ನಾನಾ ಶೈಲಿಯ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ.

